Advertisement
ಪೊಲೀಸರು ಗಸ್ತು ತಿರುಗುತ್ತಿದ್ದಾಗ ದಾಳಿ ನಡೆಸಿದ ಉಗ್ರರವಿರುದ್ಧ ಸೇನಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. 3 ಮಂದಿ ಉಗ್ರರು ಇರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.
Advertisement
ಉಗ್ರರೊಂದಿಗೆ ಗುಂಡಿನ ಕಾಳಗ;ಮೇಜರ್ ಸೇರಿ ಯೋಧರಿಬ್ಬರು ಹುತಾತ್ಮ
09:19 AM Aug 03, 2017 | |
Advertisement
Udayavani is now on Telegram. Click here to join our channel and stay updated with the latest news.