Advertisement

ಜಮ್ಮು ಕಾಶ್ಮೀರದಲ್ಲಿ 450 ಉಗ್ರರು: ಸೇನೆ

12:45 AM Feb 08, 2019 | |

ಉಧಂಪುರ: ಜಮ್ಮು ಕಾಶ್ಮೀರದಲ್ಲಿ ಸುಮಾರು 450 ಉಗ್ರರು ಸಕ್ರಿಯರಾಗಿದ್ದು, ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಸಕ್ರಿಯವಾಗಿರುವ ಉಗ್ರ ಪಡೆಗಳು ಪಾಕಿಸ್ಥಾನದ ಸಂಪೂರ್ಣ ಸಹಕಾರ ಪಡೆಯುತ್ತಿವೆ ಎಂದು ಭಾರತೀಯ ಸೇನೆ ಗುರುವಾರ ತಿಳಿಸಿದೆ. ಪಾಕ್‌ ಸಹಕಾರದೊಂದಿದೆ 16 ಉಗ್ರ ಪಡೆಗಳು ಗಡಿ ಮತ್ತು ಪಿಒಕೆಯಲ್ಲಿ ಸಕ್ರಿಯವಾಗಿವೆ ಎಂದು ಮಾಹಿತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next