Advertisement

ಜಡೇಜ ಫಿಟ್‌ನೆಸ್‌;ಕೋಚ್‌ ಸಮರ್ಥನೆ

06:45 AM Dec 25, 2018 | |

ರಾಜ್‌ಕೋಟ್‌: ಆಲ್‌ರೌಂಡರ್‌ ರವೀಂದ್ರ ಜಡೇಜ ಫಿಟ್‌ನೆಸ್‌ ಬಗ್ಗೆ ಆಸ್ಟ್ರೇಲಿಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಜಡೇಜ ಇನ್ನೂ ಫಿಟ್‌ನೆಸ್‌ಗೆ ಮರಳಿಲ್ಲ, ರಣಜಿ ಆಡುವಾಗಲೇ ಅವರು ಸಮಸ್ಯೆ ಹೊಂದಿದ್ದರು ಎಂಬುದಾಗಿ ಕೋಚ್‌ ರವಿಶಾಸಿŒ ಆರೋಪ ಮಾಡಿದ್ದಾರೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಸೌರಾಷ್ಟ್ರ ತಂಡದ ಕೋಚ್‌ ಸಿತಾಂಶು ಕೋಟಕ್‌, “ರಣಜಿ ಆಡುತ್ತಿರುವಾಗ ಜಡೇಜ ಎಲ್ಲೂ ಫಿಟ್‌ನೆಸ್‌ ಸಮಸ್ಯೆಗೆ ಸಿಲುಕಿರಲಿಲ್ಲ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next