Advertisement
ಕಾಸರಗೋಡು ಸಮೀಪದ ಬೆಳ್ಳೂರಿನ ಆಟೋ ಚಾಲಕನೊಬ್ಬ ಹಲಸಿನ ಹಣ್ಣು ಕೀಳಲು ಹೋದಾಗ ಒಂದು ಹಲಸಿನಹಣ್ಣು ಅವರ ತಲೆಯ ಮೇಲೆ ಬಿದ್ದಿತ್ತು. ಬೆನ್ನು ಮೂಳೆಗೆ ಗಾಯವಾಗಿದ್ದ ಅವರನ್ನು ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ನಿಯಮಾವಳಿ ಪ್ರಕಾರ, ಶಸ್ತ್ರಚಿಕಿತ್ಸೆಗೂ ಮುನ್ನ ಅವರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅವರಿಗೆ ಕೋವಿಡ್ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.
Advertisement
ಹಲಸಿನಹಣ್ಣು ಬಿದ್ದು ಆಸ್ಪತ್ರೆ ಸೇರಿದ ವ್ಯಕ್ತಿಗೆ ಸೋಂಕು
02:38 AM May 25, 2020 | Sriram |
Advertisement
Udayavani is now on Telegram. Click here to join our channel and stay updated with the latest news.