Advertisement

Education: ಜ. 29ರಂದು ಪರೀಕ್ಷಾ ಪೇ ಚರ್ಚಾ

12:36 AM Jan 15, 2024 | Team Udayavani |

ಹೊಸದಿಲ್ಲಿ: ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು ಕಾತರದಿಂದ ಕಾಯುವ ಪ್ರಧಾನಿ ಮೋದಿಯವರ “ಪರೀಕ್ಷಾ ಪೇ ಚರ್ಚಾ” ಈ ವರ್ಷ ಜ. 29ರಂದು ಹೊಸದಿಲ್ಲಿಯ ಭಾರತ್‌ ಮಂಟಪಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳು ಮಾತ್ರವಲ್ಲದೆ ಹೆತ್ತವರು, ಶಿಕ್ಷಕರಿಗೂ ಸಲಹೆ-ಸೂಚನೆಗಳನ್ನು ನೀಡುತ್ತಾರೆ.

Advertisement

ಈ ಬಾರಿ 2,05,62,000 ವಿದ್ಯಾರ್ಥಿಗಳು, 14.93 ಲಕ್ಷ ಶಿಕ್ಷಕರು ಮತ್ತು 5.69 ಲಕ್ಷ ಹೆತ್ತವರು ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next