Advertisement

ಜ. 30ರಿಂದ ಅಖೀಲ ಭಾರತ ಕೃಷಿ-ಕ್ರೀಡಾ ಕೂಟ

11:32 AM Jan 20, 2018 | |

ಯಲಹಂಕ: ಕೃಷಿ ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್‌, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ 18ನೇ ಅಖೀಲ ಭಾರತ ಕೃಷಿ-ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ. ಗಾಂಧಿ ಕೃಷಿ ವಿಜಾnನ ಕೇಂದ್ರ(ಜಿಕೆವಿಕೆ) ಆವರಣದಲ್ಲಿ ಜ. 30ರಿಂದ ಫೆ.3ರ ವರೆಗೆ ಐದು ದಿನಗಳ ಕಾಲ ಬೃಹತ್‌ ಕ್ರೀಡಾ ಕೂಟದಲ್ಲಿ ಕೃಷಿಗೆ ಸಂಬಂಧಪಟ್ಟಂತಹ ದೇಶದ 62ವಿಶ್ವವಿದ್ಯಾನಿಲಯಗಳು ಭಾಗವಹಿಸಲಿವೆ.

Advertisement

ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌, ಕಬಡ್ಡಿ, ಬ್ಯಾಡ್‌ಮಿಟನ್‌, ಟೇಬಲ್‌ ಟೆನ್ನಿಸ್‌, ಮತ್ತು ಅಥ್ಲೆಟಿಕ್ಸ್‌ ಕ್ರೀಡೆಗಳಗೊಂಡ ಈ ಕ್ರೀಡಾ  ಕೂಟದಲ್ಲಿ 1350 ಪುರುಷರು ಮತ್ತು 1050 ಮಹಿಳಾ ಸ್ವರ್ಧಿಗಳು ಬಾಗವಹಿಸಲಿದ್ದಾರೆ ಎಂದು ವಿಸ್ತರಣಾ ನಿರ್ದೇಶಕರಾದ ಎಂ.ಎಸ್‌. ನಟರಾಜು ಪ್ರಟಕಣೆಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next