Advertisement
“ಟ್ಯುನೀಶಿಯಾದ ಸ್ಪ್ಯಾಕ್ಸ್‌ನಿಂದ ಹಡಗು ಇಟಲಿಗೆ ಹೊರಟಿತ್ತು. ಹಡಗಿನಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ವಲಸಿಗರು ಇದ್ದರು. ಗುರುವಾರ ಬೆಳಗ್ಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಹಡಗು ಮುಳುಗಿತು. ಈ ವೇಳೆ ನಾಲ್ವರು ಹೊರತುಪಡಿಸಿ, ಉಳಿದ ಎಲ್ಲರೂ ಸಮುದ್ರ ಪಾಲಾದರು’ ಎಂದು ದುರಂತದಲ್ಲಿ ಪಾರಾದ ವಲಸಿಗರು ತಿಳಿಸಿದ್ದಾರೆ. Advertisement
Italy ಹಡಗು ದುರಂತ: 41 ಸಾವು
09:25 PM Aug 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.