Advertisement
ಹಲವು ಹಂತಗಳ ಸಂದರ್ಶನ ಮತ್ತು ಕಠಿಣ ಆಯ್ಕೆ ಪ್ರಕ್ರಿಯೆ ನಂತರ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಆಫರ್ ಲೆಟರ್‌ಗಳನ್ನು ಈ ಐಟಿ ಕಂಪನಿಗಳು ನೀಡಿದ್ದವು. ಮೊದಲಿಗೆ ಕಂಪನಿಗೆ ಸೇರುವ ದಿನಾಂಕವನ್ನು ಮುಂದೂಡಲಾಗಿತ್ತು. ನಂತರ ಆಫರ್ ಲೆಟರ್‌ಗಳನ್ನೇ ಕಂಪನಿಗಳು ಹಿಂಪಡೆದಿವೆ. ಇದರಿಂದ ಉದ್ಯೋಗದ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ನಿರಾಶೆಯಾಗಿದೆ ಎಂದು “ದ ಬ್ಯುಸಿನೆಸ್ ಲೈನ್’ ವರದಿ ಮಾಡಿದೆ.
Advertisement
ಐಟಿ ಉದ್ಯೋಗದ ಆಫರ್ ವಾಪಸ್?: ಕ್ಯಾಂಪಸ್‌ನಿಂದ ಆಯ್ಕೆಯಾದವರಿಗೆ ನಿರಾಶೆ
10:20 PM Oct 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.