Advertisement
2024-25ರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸಮಯ ಜು.31ಕ್ಕೆ ಮುಕ್ತಾಯ ವಾಗಲಿ ರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಜು.26ರ ಹೊತ್ತಿಗೆ 5 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆಯಾ ಗಿದೆ. ರಿಫಂಡ್ ಕ್ಲೇಮ್ ದೃಢೀ ಕರಣವಾಗಬೇಕಿರು ವುದರಿಂದ ತೆರಿಗೆದಾರರು, ಸಕಾಲಕ್ಕೆ ರಿಫಂಡ್ ಪಡೆಯಲು ತಮ್ಮ ರಿಟರ್ನ್ಸ್ ಸರಿಯಾಗಿ ಸಲ್ಲಿಸ ಬೇಕು. ನಿಖರ ಐಟಿಆರ್ ಸಲ್ಲಿಕೆಯಿಂದ ತ್ವರಿತ ರಿಫಂಡ್ ಸಾಧ್ಯ ಎಂದು ತೆರಿಗೆ ಇಲಾಖೆ ಇತ್ತೀಚೆಗೆ ತಿಳಿಸಿತ್ತು. ಐಟಿಆರ್ ಸರಿಯಾಗಿ, ನಿಖರತೆಯಿಂದ ಕೂಡಿರಬೇಕು ಎಂದು ಇಲಾಖೆ ಹೇಳಿದೆ. Advertisement
IT ಇಲಾಖೆ: ಐಟಿಆರ್ ರಿಫಂಡ್ ಗೆ ತಪ್ಪು ಮಾಹಿತಿ ನೀಡಿದರೆ ಶಿಕ್ಷೆ
01:31 AM Jul 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.