Advertisement
3,477 ಕೆಜಿ ತೂಕ ಹೊಂದಿರುವ ಜಿಸ್ಯಾಟ್ ಸಾಮಾನ್ಯ ಸಿ ಬ್ಯಾಂಡ್, ವಿಸ್ತೃತ ಸಿ ಬ್ಯಾಂಡ್ ಮತ್ತು ಎಸ್ ಬ್ಯಾಂಡ್‌ಗಳನ್ನು ಒಳಗೊಂಡಿದೆ. ಈ ಅಂಶಗಳು ವಿವಿಧ ರೀತಿಯ ಸಂಪರ್ಕ ವ್ಯವಸ್ಥೆಯ ಸುಧಾರಣೆ ಮತ್ತು ಮತ್ತಷ್ಟು ಉತ್ತಮ ಸೇವೆ ನೀಡಲು ನೆರವಾಗಲಿದೆ. ಹಾಲಿ ತಿಂಗಳು ಇಸ್ರೋ ಉಡಾಯಿಸುತ್ತಿರುವ 3ನೇ ಉಪಗ್ರಹ ಇದಾಗಲಿದೆ. Advertisement
ನಾಳೆ ಜಿಸ್ಯಾಟ್-17 ಉಡಾವಣೆ
03:45 AM Jun 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.