Advertisement

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

08:34 PM Nov 26, 2024 | Team Udayavani |

ಮುಂಬೈ: “ಮರ್ಡರ್‌’ ಸಿನಿಮಾ ಖ್ಯಾತಿಯ ನಟಿ ಮಲ್ಲಿಕಾ ಶೆರಾವತ್‌, ತಮ್ಮ ಫ್ರೆಂಚ್‌ ಗೆಳೆಯ ಸಿರಿಲ್‌ ಆಕ್ಸೆನ್‌ಫೈನ್ಸ್‌ ಜೊತೆ  ಬ್ರೇಕ್‌ಅಪ್‌ ಮಾಡಿಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಈಗ ಯೋಗ್ಯ ವ್ಯಕ್ತಿಯನ್ನು ಹುಡುಕುವುದು ತುಂಬಾ ಕಷ್ಟ. ನಾನು ಈಗ ಸಿಂಗಲ್‌’ ಎಂದಿದ್ದಾರೆ. ಪ್ರಿಯಕರನ ಜತೆಗೆ ಬ್ರೇಕಪ್‌ಗೆ ಕಾರಣ ಏನೆಂದು ತಿಳಿಸಲು ನಿರಾಕರಿಸಿದ್ದಾರೆ.

ಮುಂದೆ ಮದುವೆಯಾಗುವ ಆಲೋಚನೆಯಿದೆಯೇ ಎಂಬ ಪ್ರಶ್ನೆಗೆ, “ನನಗೆ ಮದುವೆಯ ಕುರಿತು ಆಸಕ್ತಿ ಇಲ್ಲ. ಮದುವೆ ಇಬ್ಬರು ವ್ಯಕ್ತಿಗಳ ಬಯಕೆಗಳ ಮೇಲೆ ನಿಂತಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next