Advertisement
ಕ್ರ್ಯೂ ಮಾಡೆಲ್ ಮಾಕ್‌ಅಪ್ ಅಥವಾ ಗಗನಯಾನಕ್ಕೆ ಬಳಸುವ ನೌಕೆಯ ವಿನ್ಯಾಸವೊಂದನ್ನು ಬಳಸಿ ಇಸ್ರೋ ಈ ಪರೀಕ್ಷೆ ಮಾಡಿತು. ಇಸ್ರೋ ಮೂರು ದಿನಗಳ ಕಾಲ ಮೂವರು ವ್ಯಕ್ತಿಗಳೊಂದಿಗೆ ಗಗನಯಾನ ಮಾಡಲು ನಿರ್ಧರಿಸಿದೆ. ಭೂಮಿಯಿಂದ 400 ಕಿ.ಮೀ. ಎತ್ತರದಲ್ಲಿ ಈ ನೌಕೆ ಸಂಚರಿಸುತ್ತದೆ. ಯಾನ ಮುಗಿದ ಮೇಲೆ ಯಶಸ್ವಿಯಾಗಿ ಈ ನೌಕೆಯನ್ನು ಭಾರತೀಯ ಸಮುದ್ರ ಪ್ರದೇಶದಲ್ಲಿ ಇಳಿಸಲು ಸಿದ್ಧತೆ ಮಾಡುತ್ತಿದೆ.
Advertisement
ISRO ಗಗನಯಾನ ಪರೀಕ್ಷೆ ಯಶಸ್ವಿ; 2ನೇ ಹಂತಕ್ಕೆ ಸಿದ್ಧ
11:59 PM Jul 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.