Advertisement
ಗಗನಯಾನಕ್ಕೆ ಬೇಕಾಗಿರುವ ಹಾರ್ಡ್‌ವೇರ್ ಅನ್ನು ದೇಶದ ವಿವಿಧ ಕೈಗಾರಿಕಾ ಸಂಸ್ಥೆಗಳಿಂದ ನಿರೀಕ್ಷಿಸಲಾಗುತ್ತಿದೆ. ಅದರ ಪೂರೈಕೆಯಲ್ಲಿ ವಿಳಂಬವಾಗಲಿದೆ. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಯೋಜನೆ ವಿನ್ಯಾಸ, ವಿಶ್ಲೇಷಣೆ ಮತ್ತು ಅದರ ದಾಖಲೀಕರಣ ನಡೆಸಲಾಗಿದೆ. ಐಎಎಫ್ನ ನಾಲ್ವರು ಪೈಲಟ್‌ಗಳನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಕಳುಹಿಸಲಾಗಿತ್ತು. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ಜಿಎಸ್‌ಎಲ್‌ವಿ ಎಂಕೆ 3 ಅನ್ನೂ ಆಯ್ಕೆ ಮಾಡಲಾಗಿದೆ. Advertisement
ಇಸ್ರೋ ಗಗನಯಾತ್ರೆ ಮುಂದಿನ ವರ್ಷ
09:28 PM Jul 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.