Advertisement
ಮುಹಮ್ಮದ್ ಅಜಿಮ್: ಸಾಹುಕಾರರ ಪರವಾಗಿರುವ ಸರಕಾರ. ಜೀತದಾಳುನ ಜೀವಿಸುತಿದ್ದವರನ್ನು ಕೋವಿಡ್ ಎಂಬ ಮಹಾಮಾರಿ ಇಂದಾಗಿ ಮುಕ್ತಿ ಸಿಕ್ಕಿದೆ.
Related Articles
Advertisement
ವಿಶ್ವನಾಥ್ ಖಾನಪುರ: ನಗರ ಸುಂದರವಾಗಿ ಕಾಣಲು ಇವರ ಕೊಡುಗೆ ಅಪಾರ ಇರುತ್ತದೆ ಇಂತಹ ಸಂದರ್ಭಗಳಲ್ಲಿ ಅವರ ಬದುಕು ಸುಂದರವಾಗಿ ಕಾಣಲು ನಿಜವಾದ ಜನ ಪ್ರತಿನಿಧಿಗಳು ಹಾಗು ಅಧಿಕಾರಿಗಳ ವರ್ಗ ಮಾಡಬೇಕು ಆಗಿತ್ತು
ಪ್ರಭು: ಅವರು ಕಣ್ಣೀರು ಹಾಕೋದು ಖಂಡಿತ ಒಳ್ಳೆಯದಲ್ಲ. ಬಡವರ ಕಣ್ಣೀರು ಒರೆಸಬೇಕಿತ್ತು ಮಕ್ಕಳನ್ನು ಹೊತ್ತು ನಡೆಯುವ ಆ ದೃಶ್ಯ ಯಾವ ಶತೃವಿಗೂ ಬರಬಾರದು ನಮ್ಮದೇ ದೇಶ ನಮ್ಮದೇ ಜನ ಆದರೂ ಅವರನ್ನ ಪರದೇಶಿಗಳ ಹಾಗೆ ನಡೆಸಿದ್ದು ಸರಿಯಲ್ಲ ಸರ್ಕಾರ ಯಾವುದೆ ಇರಲಿ ಕಾಂಗ್ರೆಸ್ ಬಿಜೆಪಿ ಯಾವುದಾದರೂ ಸರಿ ಅವರಿಗೆ ಮಾನವೀಯತೆ ತೋರಬೇಕಿತ್ತು ಇಂತಹ ಪರಿಸ್ಥಿತಿ ನಿಭಾಯಿಸುವ ಕೆಲಸ ಮೊದಲು ಮಾಡಬೇಕಿತ್ತು ಆಮೇಲೆ ನಿರ್ಭರನೋ ದುರ್ಭರನೋ ಮಾಡಿದರೆ ಆಗ್ತಿತ್ತು ದೇಶ ಹಿಂದುಳಿಯೋದು ಮುಂದುವರಿಯೋದು ಇದೆಲ್ಲ ಇದ್ದದ್ದೆ ಇದೆಲ್ದದಕ್ಕಿಂತ ಮೋದಲು ಮಾನವನಾಗಬೇಕಲ್ಲವೆ ಮಾನವೀಯತೆ ಬೇಕಲ್ಲವೆ
ಮುಹಮ್ಮದ್ ಕಾಡುಮನೆ: ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದ , ಮಹಿಳೆಯರು ಮಕ್ಕಳು ಬೀದಿಗಳಲ್ಲಿ ಸಾಯುವಂತೆ ಮಾಡಿದ ಕೇಂದ್ರ ಸರಕಾರದ ನಾಯಕರು ನರಳಿ ನರಳಿ ಸಾಯಲಿ… ಆ ಮನುಷ್ಯತ್ವ ನಶಿಸಿದ ಕ್ರೂರಿಗಳು ಈ ಭೂಮಿಯಲ್ಲಿ ಒಂದು ನಿಮಿಷವೂ ಬದುಕಲು ಯೋಗ್ಯರಲ್ಲ
ಅಜಿತ್ ಕುಮಾರ್: ದೊಡ್ಡ ವೈಫಲ್ಯ , ಕಾರ್ಮಿಕರು ತಮ್ಮ ತಮ್ಮ ಊರಿಗೆ ನಡೆದು ಹೋಗುವ ದ್ರಶ್ಯ ಕರುಣಾಜನಕ ಮೋದಿ ಸರ್ಕಾರಕ್ಕೆ ಮೈನಸ್ ಪಾಯಿಂಟ್, ಮೋದಿ ವಿರೋಧಿಗಳು ಸಂತೋಷದಿಂದ ಕುಣಿಯುವ ಸಮ