Advertisement

IRE vs ZIM: 42 ಬೈ ರನ್‌ ನೀಡಿದ ಜಿಂಬಾಬ್ವೆ ಕೀಪರ್‌!

10:09 PM Jul 27, 2024 | Team Udayavani |

ಬೆಲ್‌ಫಾಸ್ಟ್‌: ಐರ್ಲೆಂಡ್‌ ವಿರುದ್ಧದ ಏಕಮಾತ್ರ ಟೆಸ್ಟ್‌ ಪಂದ್ಯದಲ್ಲಿ ಜಿಂಬಾಬ್ವೆ ವಿಕೆಟ್‌ ಕೀಪರ್‌ ಕ್ಲೈವ್‌ ಮದಂಡೆ ಬರೋಬ್ಬರಿ 42 ಬೈ ರನ್‌ ನೀಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 90 ವರ್ಷಗಳ ಬಳಿಕ ವಿಕೆಟ್‌ ಕೀಪರ್‌ ಒಬ್ಬ ಅತ್ಯಧಿಕ ಬೈಸ್‌ ನೀಡಿದ ದಾಖಲೆ ನಿರ್ಮಾಣಗೊಂಡಿಗಿದೆ.

Advertisement

1934ರಲ್ಲಿ ಇಂಗ್ಲೆಂಡ್‌ನ‌  ಕೀಪರ್‌ ಲೇಸ್‌ ಅಮೀಸ್‌ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ 37 ಬೈಸ್‌ ನೀಡಿದ್ದು ಹಿಂದಿನ ದಾಖಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next