Advertisement

ವಿಶ್ವಸಂಸ್ಥೆ ನಿಷೇಧಕ್ಕೆ ಡೋಂಟ್‌ ಕೇರ್‌ : ಇರಾನ್‌ ಅಧ್ಯಕ್ಷ ರೊಹಾನಿ

12:30 PM Nov 05, 2018 | udayavani editorial |

ಟೆಹರಾನ್‌ : ದೇಶದ ತೈಲ ಮತ್ತು ಹಣಕಾಸು ರಂಗವನ್ನು ಗುರಿ ಇರಿಸಿ ಇಂದು ಸೋಮವಾರದಿಂದ ಜಾರಿಗೆ ಬಂದಿರುವ ವಿಶ್ವಸಂಸ್ಥೆಯ ನಿಷೇಧವನ್ನು ಇರಾನ್‌ ಇಸ್ಲಾಮಿಕ್‌ ರಿಪಬ್ಲಿಕ್‌ ಹೆಮ್ಮೆಯಿಂದ ಮೀರಿ ಸಾಗಲಿದೆ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಹೇಳಿದ್ದಾರೆ.

Advertisement

“ಅಂತಾರಾಷ್ಟ್ರೀಯ ನಿಯಂತ್ರಣಗಳನ್ನು ಮೀರಿ ಹೇರಲಾಗಿರುವ ಕಾನೂನು ಬಾಹಿರ ಮತ್ತು  ಅನ್ಯಾಯದ ನಿಷೇಧಗಳನ್ನು ನಾವು ಮೀರಿ ಸಾಗುವುದಾಗಿ ನಾನು ಘೋಷಿಸುತ್ತೇನೆ’ ಎಂದು ರೊಹಾನಿ ಅವರು ತಮ್ಮ ಟಿವಿ ಭಾಷಣದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next