Advertisement

ಸಚಿನ್‌ ಅಭಿಮಾನಿಗಳಿಗೆ ನಿರಾಸೆ ತಂದ ಸೋಲು

02:05 PM Apr 26, 2017 | Karthik A |

ಮುಂಬಯಿ: ಸೋಮವಾರ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಜನ್ಮದಿನವಾದ್ದರಿಂದ ‘ವಾಂಖೇಡೆ ಸ್ಟೇಡಿಯಂ’ನಲ್ಲಿ ಭಾರೀ ಸಂಭ್ರಮದ ವಾತಾವರಣ ಕಂಡುಬಂತು. ಪಂದ್ಯದುದ್ದಕ್ಕೂ ವೀಕ್ಷಕರು ಹ್ಯಾಪಿ ಬರ್ತ್‌ಡೇ ಹಾಡಿನೊಂದಿಗೆ ತೆಂಡುಲ್ಕರ್‌ ಮೇಲಿನ ತಮ್ಮ ಅಭಿಮಾನವನ್ನು ಪ್ರಕಟಿಸುತ್ತಲೇ ಇದ್ದರು.

Advertisement

ಆದರೆ ಈ ಪಂದ್ಯವನ್ನು ಗೆದ್ದು ತಮ್ಮ ತಂಡದ ಮಾಜಿ ನಾಯಕ ತೆಂಡುಲ್ಕರ್‌ಗೆ ಜನ್ಮದಿನದ ಉಡುಗೊರೆ ಕೊಡಲು ಮಾತ್ರ ಮುಂಬೈ ಇಂಡಿಯನ್ಸ್‌ ಕೈಲಾಗಲಿಲ್ಲ. ಇದರಿಂದ ಅಭಿಮಾನಿಗಳು ತೀವ್ರ ನಿರಾಸೆಗೊಳಗಾದರು. ಸಚಿನ್‌ ತೆಂಡುಲ್ಕರ್‌ ಅವರ ನಂಬರ್‌ ವನ್‌ ಅಭಿಮಾನಿ ಸುಧೀರ್‌ ಗೌತಮ್‌ ಕೂಡ ಸ್ಟೇಡಿಯಂನಲ್ಲಿದ್ದು ಮುಂಬೈ ಆಟಗಾರರನ್ನು ಹುರಿದುಂಬಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next