Advertisement

ಐಪಿಎಲ್: ಪ್ಲೇ ಆಫ್ ಕನಸಲ್ಲಿ ಕೋಲ್ಕತಾ ನೈಟ್ ರೈಡರ್ಸ್

11:32 PM Oct 06, 2021 | Team Udayavani |

ಶಾರ್ಜಾ: ನಾಲ್ಕನೇ ಸ್ಥಾನಿಯಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಹೆಚ್ಚಿನ ಅವಕಾಶ ಹೊಂದಿರುವ ಕೆಕೆಆರ್‌ ಗುರುವಾರದ ರಾತ್ರಿಯ ಪಂದ್ಯದಲ್ಲಿ ರಾಜಸ್ಥಾನ್‌ ವಿರುದ್ಧ ಅಗ್ನಿಪರೀಕ್ಷೆಗೆ ಇಳಿಯಲಿದೆ.

Advertisement

ಸದ್ಯ ಕೆಕೆಆರ್‌ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಈ ಸ್ಥಾನ ಫಿಕ್ಸ್‌ ಆಗಬೇಕಾದರೆ ಉಳಿದ ಏಕೈಕ ಪಂದ್ಯದಲ್ಲಿ ಅದು ರಾಜಸ್ಥಾನ್‌ಗೆ ಸೋಲುಣಿಸಬೇಕಿದೆ.

ರನ್‌ರೇಟ್‌ ಪ್ಲಸ್‌ ಇರುವ ಕಾರಣ ಮಾರ್ಗನ್‌ ಬಳಗ ಸಣ್ಣ ಅಂತರದಲ್ಲಿ ಗೆದ್ದರೂ ಸಾಕು, ಪ್ಲೇ ಆಫ್ ಪ್ರವೇಶಿಸಲಿದೆ. ಆಗ ಮುಂಬೈ ಮುನ್ನಡೆಯ ಯೋಜನೆ ತಲೆ ಕೆಳಗಾಗಲಿದೆ.

ಇದನ್ನೂ ಓದಿ:ಚೆನ್ನೈಯಲ್ಲೇ ಕೊನೆಯ ಐಪಿಎಲ್‌: ಧೋನಿ

Advertisement

Udayavani is now on Telegram. Click here to join our channel and stay updated with the latest news.

Next