Advertisement
ಸೆ. 19ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಸಮರದೊಂದಿಗೆ ಆರಂಭಗೊಳ್ಳಲಿರುವ ಈ ಪಂದ್ಯಾವಳಿ ಪಾಕಿಸ್ಥಾನ ಹೊರತುಪಡಿಸಿ ಒಟ್ಟು 120 ದೇಶಗಳಲ್ಲಿ ನೇರ ಪ್ರಸಾರ ಕಾಣಲಿದೆ. ಕನ್ನಡದಲ್ಲೂ ಪ್ರಸಾರಎಂದಿನಂತೆ ಭಾರತದಲ್ಲಿ ಸ್ಟಾರ್ ನ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಪಂದ್ಯಗಳು ನೇರ ಪ್ರಸಾರಗೊಳ್ಳಲಿವೆ. ಕನ್ನಡ ಸೇರಿ ದಂತೆ 9 ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ಮೂಡಿಬರಲಿದೆ.