Advertisement

ಐಪಿಎಲ್ ಹರಾಜು: ಮೌನವಾದ ಆರ್ ಸಿಬಿ; ಮತ್ತೆ ಕೋಟಿ ಒಡೆಯರಾದ ಖಲೀಲ್- ಸಕಾರಿಯಾ

02:20 PM Feb 13, 2022 | Team Udayavani |

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜು ಪ್ರಕ್ರಿಯೆಯ ಎರಡನೇ ದಿನದ ಮೊದಲಾರ್ಧ ಮುಗಿದೆ. ಊಟದ ವಿರಾಮಕ್ಕೂ ಮೊದಲು ಬೌಲರ್ ಗಳ ಹರಾಜು ನಡೆದಿದೆ. ಎರಡನೇ ದಿನದ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಯಾವುದೇ ಆಟಗಾರನನ್ನು ಇದುವರೆಗೂ ಖರೀದಿ ಮಾಡಿಲ್ಲ. ಬೌಲರ್ ಗಳಾದ ಚೇತನ್ ಸಕಾರಿಯಾ, ಸೈನಿ, ಖಲೀಲ್ ಅಹಮದ್ ಕೋಟಿ ಒಡೆಯರಾದರು.

Advertisement

ಆಟಗಾರರ ಪಟ್ಟಿ

ಖಲೀಲ್ ಅಹಮದ್: ಡೆಲ್ಲಿ- 5.25 ಕೋ

ಇಶಾಂತ್ ಶರ್ಮಾ; ಅನ್ ಸೋಲ್ಡ್

ದುಶ್ಮಂತ ಚಮೀರ: ಲಕ್ನೋ 2 ಕೋ

Advertisement

ಲುಂಗಿ ಎನ್ ಗಿಡಿ: ಅನ್ ಸೋಲ್ಡ್

ಚೇತನ್ ಸಕಾರಿಯ: ಡೆಲ್ಲಿ 4.2 ಕೋ

ಸಂದೀಪ್ ಶರ್ಮ: ಪಂಜಾಬ್ 50 ಲಕ್ಷ

ನವದೀಪ್ ಸೈನಿ: ರಾಜಸ್ಥಾನ 2.60 ಕೋ

ಶೆಲ್ಡನ್ ಕಾಟ್ರೆಲ್ : ಅನ್ ಸೋಲ್ಡ್

ಜಯದೇವ್ ಉನಾದ್ಕತ್: ಮುಂಬೈ 1.30 ಕೋ

ನಥನ್ ಕುಲ್ಟರ್ ನೈಲ್: ಅನ್ ಸೋಲ್ಡ್

ಮಯಾಂಕ್ ಮಾರ್ಖಂಡೆ: ಮುಂಬೈ 65 ಲಕ್ಷ

ತಬ್ರೆಜ್ ಶಮ್ಸಿ: ಅನ್ ಸೋಲ್ಡ್

ಖಿಯಾಸ್ ಅಹಮದ್: ಅನ್ ಸೋಲ್ಡ್

ಶಹಬಾಜ್ ಅಹಮದ್: ಲಕ್ನೋ 50 ಲಕ್ಷ

ಮಹೇಶ್ ತೀಕ್ಷಣ: ಚೆನ್ನೈ 70 ಲಕ್ಷ

ಕರಣ್ ಶರ್ಮಾ: ಅನ್ ಸೋಲ್ಡ್

ಇಶ್ ಸೋಧಿ: ಅನ್ ಸೋಲ್ಡ್

ಪಿಯೂಷ್ ಚಾವ್ಲಾ: ಅನ್ ಸೋಲ್ಡ್

ವಿರಾಟ್ ಸಿಂಗ್: ಅನ್ ಸೋಲ್ಡ್

ಹಿಮ್ಮತ್ ಸಿಂಗ್: ಅನ್ ಸೋಲ್ಡ್

ಸಚಿನ್ ಬೇಬಿ: ಅನ್ ಸೋಲ್ಡ್

ಹರ್ನೂರ್ ಸಿಂಗ್: ಅನ್ ಸೋಲ್ಡ್

ಹಿಮಾಂಶು ರಾಣ: ಅನ್ ಸೋಲ್ಡ್

ರಿಂಕು ಸಿಂಗ್: ಕೋಲ್ಕತ್ತಾ 55 ಲಕ್ಷ

ಮನನ್ ವೊಹ್ರಾ: ಲಕ್ನೋ 20 ಲಕ್ಷ

ರಿಕಿ ಬುಯಿ: ಅನ್ ಸೋಲ್ಡ್

ಇದನ್ನೂ ಓದಿ:ಐಪಿಎಲ್ 2022: ಎರಡನೇ ದಿನದ ಹರಾಜು ಆರಂಭ; ಬಂಪರ್ ಬೆಲೆ ಪಡೆದ ಲಿವಿಂಗ್ ಸ್ಟೋನ್

ಏಡನ್ ಮಾಕ್ರಮ್: ಹೈದರಾಬಾದ್ -2.6 ಕೋ

ಅಜಿಂಕ್ಯ ರಹಾನೆ: ಕೋಲ್ಕತ್ತಾ – 1 ಕೋ

ಡೇವಿಡ್ ಮಲಾನ್: ಅನ್ ಸೋಲ್ಡ್

ಮಂದೀಪ್ ಸಿಂಗ್: ಡೆಲ್ಲಿ 1.10 ಕೋ

ಮಾರ್ನಸ್ ಲಬುಶೇನ್ : ಅನ್ ಸೋಲ್ಡ್

ಇಯಾನ್ ಮಾರ್ಗನ್: ಅನ್ ಸೋಲ್ಡ್

ಸೌರಭ್ ತಿವಾರಿ: ಅನ್ ಸೋಲ್ಡ್

ಆರೋನ್ ಫಿಂಚ್: ಅನ್ ಸೋಲ್ಡ್

ಚೇತೇಶ್ವರ ಪೂಜಾರ: ಅನ್ ಸೋಲ್ಡ್

ಲಿಯಾಮ್ ಲಿವಿಂಗ್ ಸ್ಟೋನ್: ಪಂಜಾಬ್: 11.50 ಕೋ

ಡೊಮಿನಿಕ್ ಡ್ರೇಕ್ಸ್: ಗುಜರಾತ್- 1.10 ಕೋ

ಜಿಮ್ಮಿ ನೀಶಂ: ಅನ್ ಸೋಲ್ಡ್

ಜಯಂತ್ ಯಾದವ್: ಗುಜರಾತ್ 1.70 ಕೋ

ವಿಜಯ್ ಶಂಕರ್: ಗುಜರಾತ್ 1.40 ಕೋ

ಕ್ರಿಸ್ ಜೋರ್ಡನ್: ಅನ್ ಸೋಲ್ಡ್

ಒಡೆನ್ ಸ್ಮಿತ್: ಪಂಜಾಬ್: 6 ಕೋ

ಮಾರ್ಕೋ ಜೆನ್ಸನ್: ಹೈದರಾಬಾದ್: 4.20 ಕೋ

ಶಿವಂ ದುಬೆ: ಚೆನ್ನೈ- 4 ಕೋಟಿ

ಕೆ.ಗೌತಮ್: ಲಕ್ನೋ 90 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next