Advertisement

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

06:45 PM Feb 22, 2024 | Team Udayavani |

ನವದೆಹಲಿ: 2024 ರ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಗುರುವಾರ(ಫೆ.22 ರಂದು) ಅನೌನ್ಸ್‌ ಆಗಿದೆ. ಮೊದಲ 17 ದಿನದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

Advertisement

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.

ಐಪಿಎಲ್‌ – 17ರ ಉದ್ಘಾಟನಾ ಪಂದ್ಯದಲ್ಲಿ   ಚೆನ್ನೈ ಹಾಗೂ ಆರ್‌ ಸಿಬಿ ತಂಡಗಳು ಸೆಣೆಸಾಟ ನಡೆಸಲಿವೆ.

ಇಲ್ಲಿದೆ ವೇಳಾಪಟ್ಟಿ:

ಮಾ.22: ರಾತ್ರಿ 7:30: RCB vs CSK ಸೂಪರ್‌ ಕಿಂಗ್ಸ್‌ -ಚೆನ್ನೈ

Advertisement

ಮಾ.23: ಮಧ್ಯಾಹ್ನ 3:30: PBKS vs DC – ಮೊಹಾಲಿ

ಮಾ.23: ರಾತ್ರಿ 7:30 : KKR vs SRH – ಕೋಲ್ಕತ್ತಾ

ಮಾ. 24  ಮಧ್ಯಾಹ್ನ 3:30:  RR vs LSG – ಜೈಪುರ್‌

ಮಾ. 24  ರಾತ್ರಿ 7:30: ಗುಜರಾತ್‌ vs ಮುಂಬೈ ಇಂಡಿಯನ್ಸ್‌ – ಅಹಮದಾಬಾದ್

ಮಾ.25 ರಾತ್ರಿ 7:30: RCB vs PBKS – ಬೆಂಗಳೂರು

ಮಾ.26: ರಾತ್ರಿ 7:30:  ಸಿಎಸ್ ಕೆ vs ಗುಜರಾತ್‌ – ಚೆನ್ನೈ

ಮಾ.27: ರಾತ್ರಿ 7:30: SRH vs MI – ಹೈದರಾಬಾದ್‌

ಮಾ.28: ರಾತ್ರಿ 7:30: RR vs DC – ಜೈಪುರ್

ಮಾ.29: ರಾತ್ರಿ 7:30 RCB vs KKR – ಬೆಂಗಳೂರು

ಮಾ.30: ರಾತ್ರಿ 7:30 LSG vs PBKS – ಲಕ್ನೋ

ಮಾ.31 ಮಧ್ಯಾಹ್ನ 3:30: GT vs SRH  – ಅಹಮದಬಾದ್‌

ಮಾ.31 ರಾತ್ರಿ: 7:30 : DC vs CSK  -ವಿಶಾಖಪಟ್ಟಣಂ

ಇಲ್ಲಿದೆ ಸಂಪೂರ್ಣ ಪಟ್ಟಿ..  

 

Advertisement

Udayavani is now on Telegram. Click here to join our channel and stay updated with the latest news.

Next