Advertisement

International Yoga Day;ಮಾಜಿ ಸ್ಪೀಕರ್ ಕಾಗೇರಿಯಿಂದಲೂ ಯೋಗಾಸನ!

08:51 AM Jun 21, 2023 | Team Udayavani |

ಶಿರಸಿ: ಒಂಬತ್ತನೇ ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಶಿರಸಿಯ ಯೋಗ ಮಂದಿರ ಸಭಾಭವನದಲ್ಲಿ ಹಮ್ಮಿಕೊಂಡ ಯೋಗ ಕಾರ್ಯಕ್ರಮದಲ್ಲಿ‌ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಯೋಗದ ವಿವಿಧ ಭಂಗಿಯ ಆಸನ ಮಾಡಿದರು.

Advertisement

ಚುನಾವಣಾ ಬಳಿಕ ಇದೇ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ‌ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಗೇರಿ ಯೋಗ ದಿನ ಉದ್ಘಾಟಿಸಿ ಯೋಗದ ಮಹತ್ವ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಶ್ವ ನೀಡಿದ ಅನ್ಯತೆ ಪ್ರಸ್ತಾಪಿಸಿದರು.

ಈ ವೇಳೆ ಸಹಾಯಕ ಆಯುಕ್ತ ದೇವರಾಜ ಆರ್, ಯೋಗ ಫೆಡರೇಶನ ಅನಿಲ್ ಕರಿ, ಡಾ. ದಿನೇಶ ಹೆಗಡೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next