Advertisement
ಪ್ರತಿಸ್ಪರ್ಧಿ ರಾಜೀವ್ ಕುರಿತು ತರೂರ್ ಆಡಿರುವ ಮಾತುಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆಯಾಗಿದೆ. ಮುಂದೆ ಈ ರೀತಿಯ ಆಧಾರ ರಹಿತ ಆರೋಪ ಮಾಡಕೂಡದು ಎಂದಿದೆ. ತರೂರ್ ನೀಡಿರುವ ಕಾರಣಗಳು ಸಮರ್ಥನೀಯವಲ್ಲ ಎಂದಿರುವ ಆಯೋಗ, ಸಂದರ್ಶನದ ನಿರ್ದಿಷ್ಟ ತುಣುಕನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಿದೆ.
Advertisement
BJP ರಾಜೀವ್ ಅವಹೇಳನ ಆರೋಪ: ತರೂರ್‌ಗೆ ಆಯೋಗ ಎಚ್ಚರಿಕೆ
12:58 AM Apr 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.