Advertisement

ಸಗಟು ಹಣದುಬ್ಬರ ಏರಿಕೆ :14 ತಿಂಗಳಲ್ಲೇ ಅಧಿಕ

11:06 AM Jun 15, 2018 | |

ನವದೆಹಲಿ: ಇಂಧನ ಬೆಲೆ ಏರಿಕೆಯಿಂದಾಗಿ ಸಗಟು ಬೆಲೆ ಆಧರಿತ ಸೂಚ್ಯಂಕವು ಮೇ ತಿಂಗಳಿನಲ್ಲಿ ಶೇ. 4.43ಕ್ಕೆ ಏರಿಕೆ ಕಂಡಿದ್ದು, ಇದು ಕಳೆದ 14 ತಿಂಗಳಲ್ಲೇ ಅಧಿಕವಾಗಿದೆ. ಏಪ್ರಿಲ್‌ನಲ್ಲಿ ಇದು ಶೇ. 3.18 ಇತ್ತು ಮತ್ತು ಕಳೆದ ವರ್ಷದ ಮೇಯಲ್ಲಿ ಶೇ. 2.26 ಇತ್ತು. 2018 ಮೇಯಲ್ಲಿ ಆಹಾರ ಧಾನ್ಯಗಳ ಹಣದುಬ್ಬರ ಶೇ. 1.60, ತರಕಾರಿ ಹಣದುಬ್ಬರ ಶೇ. 2.51ಕ್ಕೆ ಏರಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ವಿತ್ತ ವಿವರದಲ್ಲಿ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next