Advertisement

ಕೇಶ ವಿನ್ಯಾಸಕನ ವಿರುದ್ಧ ದೂರು

12:58 AM Jan 08, 2022 | Team Udayavani |

ಹೊಸದಿಲ್ಲಿ/ಭೋಪಾಲ: ಮಧ್ಯಪ್ರದೇಶದ ಇಂದೋರ್‌ನ ಕೇಶ ವಿನ್ಯಾಸಕ ಜಾವೇದ್‌ ಹಬೀಬ್‌ ವಿರುದ್ಧ ದೂರು ದಾಖಲಾಗಿದೆ.

Advertisement

ಮಹಿಳೆಯೊಬ್ಬಳ ತಲೆಯ ಮೇಲೆ ಎಂಜಲು ಉಗುಳಿ, ಕೇಶ ವಿನ್ಯಾಸ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಅವರ ಕೇಶ ವಿನ್ಯಾಸ ಸೆಮಿನಾರ್‌ ವೀಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಅದರಲ್ಲಿ ಅವರು ಪೂಜಾ ಗುಪ್ತಾ ಹೆಸರಿನ ಮಹಿಳೆಯ ಕೇಶ ವಿನ್ಯಾಸ ಮಾಡುವಾಗ ಆಕೆಯ ತಲೆಯ ಮೇಲೆ ಎಂಜಲು ಉಗುಳಿದ್ದಾರೆ.

ಇದನ್ನೂ ಓದಿ:ಪಾಕ್‌ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ಜಡ್ಜ್

Advertisement

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅದೇ ವಿಚಾರವಾಗಿ ಪೂಜಾ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಅದರ ಬೆನ್ನಲ್ಲೇ ಜಾವೇದ್‌ ಕ್ಷಮೆ ಕೋರಿ ವೀಡಿಯೋ ಅಪ್‌ಲೋಡ್‌ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next