Advertisement

Mauritius ನಲ್ಲಿಯೂ ಭಾರತದ ಜನೌಷಧ ಕೇಂದ್ರ

01:35 AM Jul 19, 2024 | Team Udayavani |

ಪೋರ್ಟ್‌ ಲೂಯಿಸ್‌: ಭಾರತದ ಮೊಟ್ಟ ಮೊದಲ ಸಾಗರೋತ್ತರ ಜನೌಷಧ ಕೇಂದ್ರವನ್ನು ಮಾರಿಷಸ್‌ನಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಬುಧವಾರ ಉದ್ಘಾಟಿಸಿ ದ್ದಾರೆ. ಇದು ಉಭಯ ದೇಶಗಳ ಆರೋಗ್ಯ ಕ್ಷೇತ್ರದಲ್ಲಿ ಮೈಲುಗಲ್ಲಾಗಲಿದೆ. ಭಾರತ ಹಾಗೂ ಮಾರಿಷಸ್‌ನ ಜಂಟಿ ಯೋಜನೆ ಇದಾಗಿದ್ದು, ಭಾರತದಲ್ಲಿ ತಯಾರಾಗುವ ಔಷಧ ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಿಷಸ್‌ ಅನ್ನು ತಲುಪ ಲಿದೆ ಎಂದು ಜೈಶಂಕರ್‌ ಹೇಳಿದರು. ಈ ವೇಳೆ ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಜುಗ್ನಾಥ್ ಕೂಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next