Advertisement

ಒಡಿಶಾದಲ್ಲಿ ತಲೆಯೆತ್ತಲಿದೆ ಭಾರತದ ಅತೀ ದೊಡ್ಡ ಹಾಕಿ ಸ್ಟೇಡಿಯಂ

11:26 PM Feb 16, 2021 | Team Udayavani |

ರೂರ್ಕೆಲಾ (ಒಡಿಶಾ): ಒಡಿಶಾದ ರೂರ್ಕೆಲಾದಲ್ಲಿ ಭಾರತದಲ್ಲೇ ಅತೀ ದೊಡ್ಡದಾದ ಹಾಕಿ ಕ್ರೀಡಾಂಗಣ ವೊಂದು ತಲೆಯೆತ್ತಲಿದೆ. ಇದಕ್ಕೆ ಮಂಗಳವಾರ ರಾಜ್ಯದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಶಿಲಾನ್ಯಾಸ ನೆರವೇರಿಸಿದರು.

Advertisement

“20 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯದ ಈ ಸ್ಟೇಡಿಯಂಗೆ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗುವುದು.

ಇಲ್ಲಿ 2023ರ ಹಾಕಿ ವಿಶ್ವಕಪ್‌ ಕೂಟದ ಪಂದ್ಯಗಳನ್ನು ಆಯೋಜಿಸುವುದು ನಮ್ಮ ಯೋಜನೆ’ ಎಂಬುದಾಗಿ ಪಟ್ನಾಯಕ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next