Advertisement
ಹರಿಯಾಣದ ಪಿಕ್ಕಾಡಿಲಿ ಡಿಸ್ಟಿಲರೀಸ್ ಅದನ್ನು ಉತ್ಪಾದಿಸುತ್ತಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಂಸ್ಥೆಯ ಸಂಸ್ಥಾಪಕ ಸಿದ್ಧಾರ್ಥ ಶರ್ಮಾ, ದೇಶಕ್ಕೆ ಇದೊಂದು ಹೆಮ್ಮೆಯ ಕ್ಷಣ. ಜಗತ್ತಿನ ಪ್ರಮುಖ ವಿಸ್ಕಿ ಕಂಪೆನಿಗಳನ್ನು ಮೀರಿಸುವಂಥ ಉತ್ಪನ್ನಗಳು ದೇಶದಲ್ಲಿ ಉತ್ಪಾದನೆ ಆಗುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ ಎಂದಿದ್ದಾರೆ. Advertisement
Whiskey: ಭಾರತದ “ಇಂದ್ರಿ” ಜಗತ್ತಿನ ಬೆಸ್ಟ್ ವಿಸ್ಕಿ!
12:21 AM Dec 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.