Advertisement
ಇಂಗ್ಲೆಂಡ್‌ನ ಟ್ರಫಾಲ್ಗರ್ ಸ್ಕ್ವೇರ್‌ನಲ್ಲಿ ಅಮೆರಿಕ ಮೂಲದ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಸಭೆ ನಡೆಸಲು ನಿರ್ಧರಿಸಿದ್ದು, ಈ ವೇಳೆ ಪಂಜಾಬ್ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ನಿಲುವಳಿ ಮಂಡಿಸುವ ಸಾಧ್ಯತೆಯಿದೆ. ಸಿಖ್ ಪ್ರತ್ಯೇಕತಾವಾದಿ ಮುಖಂಡರನ್ನು ಲಂಡನ್ ಹತ್ತಿಕ್ಕಬೇಕು ಎಂದು ಹಿಂದಿನಿಂದಲೂ ಭಾರತ ಆಗ್ರಹಿಸುತ್ತಿದೆ. Advertisement
ಭಾರತದ ಬೇಡಿಕೆ ತಿರಸ್ಕೃತ
11:00 AM Aug 06, 2018 | |
Advertisement
Udayavani is now on Telegram. Click here to join our channel and stay updated with the latest news.