Advertisement
ಚೆಂಡಿನ ನಿಯಂತ್ರಣ ಮತ್ತು ಗೋಲು ಹೊಡೆಯುವ ಅವಕಾಶದಲ್ಲಿ ಭಾರತ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯಿತು. ನಾಯಕಿ ರಾಣಿ 33 ಮತ್ತು 37ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಂಭ್ರಮಿಸಿದರೆ ಗುರ್ಜಿತ್ 44 ಮತ್ತು 50ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲನ್ನು ಹೊಡೆದು ತಂಡದ ಭಾರೀ ಅಂತರದ ಗೆಲುವಿಗೆ ಕಾರಣರಾದರು. ಸ್ಪೇನ್‌ನ ಏಕೈಕ ಗೋಲನ್ನು ಲೋಲಾ ರೀರಾ 58ನೇ ನಿಮಿಷದಲ್ಲಿ ಹೊಡೆದರು. Advertisement
ವನಿತಾ ಹಾಕಿ: ಭಾರತ-ಸ್ಪೇನ್ 2-2-ಸಮಬಲದ ಹೋರಾಟ
06:00 AM Jun 20, 2018 | |
Advertisement
Udayavani is now on Telegram. Click here to join our channel and stay updated with the latest news.