Advertisement
ಟೊಬಾಕೋ ಹೌಸ್ ಹೆಸರಿನ ದಿನಸಿ ಅಂಗಡಿ ದರೋಡೆಗೆ ಮುಂದಾದ ಅಪ್ರಾಪ್ತ, ಮಾಲೀಕರಾದ ಮೈನಾಕ್ ಪಟೇಲ್‌ರನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದರೂ ಅಪ್ರಾಪ್ತನಾಗಿರುವ ಕಾರಣ ಹೆಸರು ಬಹಿರಂಗಪಡಿಸಲಾಗುವುದಿಲ್ಲ ಎಂದು ರೋವನ್ ಕಂಟ್ರಿ ಶೆರಿಫ್ ನ ತನಿಖಾಧಿಕಾರಿಗಳು ತಿಳಿಸಿದ್ದಾರೆ. Advertisement
ಅಮೆರಿಕದಲ್ಲಿ ಶೂಟೌಟ್: ಭಾರತ ಮೂಲದ ಅಂಗಡಿ ಮಾಲೀಕನ ಹತ್ಯೆ
10:16 PM Aug 17, 2024 | |