Advertisement

ವಿಶ್ವ ಸೈಕ್ಲಿಂಗ್‌ : ಭಾರತದ ಯುವ ಪುರುಷರ ತಂಡಕ್ಕೆ ಅರ್ಹತೆ

09:08 AM Feb 07, 2020 | keerthan |

ನವದೆಹಲಿ: ಭಾರತದ ಪುರುಷರ ತಂಡ ಇದೇ ಮೊದಲ ಬಾರಿಗೆ ಯೂತ್‌ ಟ್ರ್ಯಾಕ್‌ ಸೈಕ್ಲಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದೆ. ವಿಶ್ವದ ಅಗ್ರ 18 ತಂಡಗಳಷ್ಟೇ ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ಇದರಲ್ಲಿ ಭಾರತವೂ ಒಂದಾಗಿದೆ.

Advertisement

ಎಸೊ ಅಲೆºನ್‌ (19), ಜೆಮ್‌ ಸಿಂಗ್‌ (19), ರೋಜಿತ್‌ ಸಿಂಗ್‌ (18) ಮತ್ತು ರೊನಾಲ್ಡೊ ಸಿಂಗ್‌ (18 ವರ್ಷ) ಅವರನ್ನು ಭಾರತ ತಂಡ ಒಳಗೊಂಡಿದೆ.

ರಾಷ್ಟ್ರೀಯ ಸೈಕ್ಲಿಂಗ್‌ ಕೋಚ್‌ ಆರ್‌.ಕೆ. ಶರ್ಮ. ಫೆ. 26ರಿಂದ ಮಾ. ಒಂದರ ತನಕ ಬರ್ಲಿನ್‌ ವಿಶ್ವ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ನಡೆಯಲಿದೆ

Advertisement

Udayavani is now on Telegram. Click here to join our channel and stay updated with the latest news.

Next