Advertisement

ಈ ವರ್ಷ ಸಹಜ ಮುಂಗಾರು: ಸ್ಕೈಮೆಟ್‌ ಭವಿಷ್ಯ

01:47 AM Feb 22, 2022 | Team Udayavani |

ಹೊಸದಿಲ್ಲಿ: ಈ ವರ್ಷ ಮುಂಗಾರು ಸಹಜವಾಗಿ ಇರಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌ ಹೇಳಿದೆ.

Advertisement

ಇದು ತುಂಬಾ ಬೇಗನೆ ಆಗಿದ್ದರೂ ಈ ವರ್ಷದ ಮುಂಗಾರು ಸಹಜವಾಗಿ ಇರಲಿದೆ ಎಂಬುದು ನಮ್ಮ ನಿರೀಕ್ಷೆ ಎಂದಿದೆ.

ಕಳೆದ ಎರಡು ವರ್ಷಗಳ ಮುಂಗಾರು ಅವಧಿಯಲ್ಲಿ ಕಂಡುಬಂದಿದ್ದ ಲಾ ನಿನಾ ಪರಿಣಾಮ ಈಗ ಕಡಿಮೆಯಾಗಿದೆ. ಶಾಂತ ಸಾಗರದಲ್ಲಿ ಮೇಲ್ಮೈ ಉಷ್ಣತೆಯ ಅಸಹಜ ಸ್ಥಿತಿ ಕೂಡ ತಿಳಿಯಾಗಿದೆ.

ಹೀಗಾಗಿ ಸಹಜ ಮುಂಗಾರು ಇರಬಹುದು ಎಂದು ಅದು ಭವಿಷ್ಯ ನುಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next