Advertisement

ಗುಪ್ತ ಪರ್ವತ ಹತ್ತಿ ಭಾರತೀಯ ಪರ್ವತಾರೋಹಿಗಳ ಸಾಧನೆ

09:07 PM Jun 25, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದಿಂದ ಹೊರಟ 9 ಜನರ ಗುಂಪು ಈ ಹಿಂದೆ ಯಾರೂ ಹತ್ತಲಾಗದ “ಗುಪ್ತ ಪರ್ವತ’ ಶಿಖರವನ್ನು ಹತ್ತಿ ಸಾಧನೆ ಮಾಡಿದ್ದಾರೆ.

Advertisement

ಹಿಮಾಚಲ ಪ್ರದೇಶದ ಲಾಹುಲ್‌ ಜಿಲ್ಲೆಯಲ್ಲಿರುವ ಪೀರ್‌ ಪಂಜಲ್‌ ಪರ್ವತ ಸಾಲಿನಲ್ಲಿ ಈ ಶಿಖರ ಇದೆ. ಹಿಮಾಲಯ ಶ್ರೇಣಿಯ ಇತರ ಶಿಖರಗಳಿಗಿಂತ ವಿಶಿಷ್ಟವಾಗಿರುವ ಈ ಗುಪ್ತ ಪರ್ವತ ವಾಸ್ತವವಾಗಿ ಅಗೋಚರವಾಗಿದೆ.

ತನ್ನ ಅಗೋಚರತೆಯಿಂದಾಗಿ ಈ ಪರ್ವತಕ್ಕೆ ಗುಪ್ತ ಪರ್ವತ ಎಂಬ ಹೆಸರು ಬಂದಿದೆ. ಈ ಪರ್ವತದ ಫೋಟೋ ತೆಗೆಯುವುದು ಕೂಡ ಅಸಾಧ್ಯವಾಗುವಷ್ಟು ಅಗೋಚರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next