Advertisement
ಕಂಪೆನಿಯ ಪರವಾಗಿ ಕೋರ್ಟಿಗೆ ಹಾಜರಾದ ಹಿರಿಯ ನ್ಯಾಯವಾದಿ ಎ ಎಂ ಸಿಂಗ್ವಿ ಅವರು ಕಂಪೆನಿಯ ಮನವಿಯನ್ನು ತುರ್ತು ವಿಚಾರಣೆಯ ಪಟ್ಟಿಗೆ ಸೇರಿಸುವಂತೆ ಜಸ್ಟಿಸ್ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್ ಅಜಯ್ ರಸ್ತೋಗಿ ಅವರನ್ನು ಒಳಗೊಂಡ ರಜಾಕಾಲದ ಪೀಠವನ್ನು ಕೋರಿದರು.
Advertisement
90,000 ಕೋಟಿ ರೂ. ದುರುಪಯೋಗದ ಆರೋಪ: ಸುಪ್ರೀಂಗೆ ಇಂಡಿಯಾ ಬುಲ್ಸ್
10:01 AM Jun 13, 2019 | |
Advertisement
Udayavani is now on Telegram. Click here to join our channel and stay updated with the latest news.