Advertisement
ಭಾರತಕ್ಕೆ ಅತಿ ಹೆಚ್ಚು ಗ್ಯಾಸ್ ಪೂರೈಕೆ ಮಾಡುವ ಕತಾರ್ ಜತೆಗಿನ ಒಪ್ಪಂದಗಳಡಿ ಭಾರತ ವಾರ್ಷಿಕ 8.5 ದಶಲಕ್ಷ ಟನ್ ದ್ರವರೂಪದ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದು ಮಾಡಿಕೊಳ್ಳುತ್ತಿದೆ. ಪ್ರಸ್ತುತ ಒಂದು ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್‌ಗೆ ಭಾರತ, 9-10 ಡಾಲರ್ ಪಾವತಿಸುತ್ತಿದೆ. ಆದರೆ, ಸ್ಪಾಟ್ ಮಾರುಕಟ್ಟೆ ಯಲ್ಲಿ ಇಷ್ಟೇ ಪ್ರಮಾಣದ ಅನಿಲ ಕೇವಲ 5-6 ಡಾಲರ್‌ಗೆ ಸಿಗುತ್ತಿದೆ. ಹೀಗಾಗಿ ದರ ಕಡಿಮೆ ಮಾಡುವಂತೆ ಭಾರತ ವಿನಂತಿಸಿತ್ತು. Advertisement
ದೀರ್ಘಕಾಲಿಕ ಗ್ಯಾಸ್ ಪೂರೈಕೆ : ಬೆಲೆ ಇಳಿಕೆಗೆ ಕತಾರ್ ನಕಾರ
09:56 AM Jan 28, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.