Advertisement

ಡಕ್‌ವರ್ಥ್ ಲೂಯಿಸ್‌ ವಿರುದ್ಧ ಕೊಹ್ಲಿ ಬೇಸರ

06:20 AM Oct 09, 2017 | Team Udayavani |

ರಾಂಚಿ: ಕ್ರಿಕೆಟ್‌ನಲ್ಲಿ ಮಳೆ ಬಂದಾಗ ಅನ್ವಯವಾಗುವ ಡಕ್‌ವರ್ಥ್ ಲೂಯಿಸ್‌ ನಿಯಮ ಅರ್ಥವಾಗುತ್ತಿಲ್ಲ ಎಂದು ಕ್ರಿಕೆಟಿಗರು ಗೊಣಗುವುದು ಸಾಮಾನ್ಯ. ಈಗ ಆ ಸಾಲಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸೇರಿಕೊಂಡಿದ್ದಾರೆ. 

Advertisement

ಶನಿವಾರ ನಡೆದ ಭಾರತ-ಆಸ್ಟ್ರೇಲಿಯಾ ವಿರುದ್ಧದ 1ನೇ ಟಿ20 ಪಂದ್ಯದಲ್ಲಿ ಡಕ್‌ವರ್ಥ್ ಪರಿಣಾಮ ಭಾರತಕ್ಕೆ ಕೇವಲ 6 ಓವರ್‌ಗಳಲ್ಲಿ 48 ರನ್‌ ಗಳಿಸುವ ಸವಾಲು ಎದುರಾಯಿತು. ನಾಯಕ ಕೊಹ್ಲಿ ಈ ಮೊತ್ತ 40ರ ಆಸುಪಾಸಿನಲ್ಲಿರಲಿದೆ ಎಂದು ಭಾವಿಸಿದ್ದರು. ಅದು 48ಕ್ಕೇರಿದ್ದು ಅವರಿಗೆ ಗೊಂದಲವುಂಟು ಮಾಡಿದೆ. ಈ ನಿಯಮಗಳು ಅರ್ಥವೇ ಆಗುತ್ತಿಲ್ಲ ಎಂದು ಅವರೂ ಗೊಣಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next