Advertisement
ಶೇ.22ರಷ್ಟು ಮಂದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೆ ಸೂಕ್ತರು ಎಂದಿದ್ದಾರೆ. ಅಷ್ಟೇ ಅಲ್ಲ, ಸ್ವಾತಂತ್ರಾéನಂತರ ಅಧಿಕಾರಕ್ಕೆ ಬಂದ ಪ್ರಧಾನಿಗಳ ಪೈಕಿ ಮೋದಿ ಅವರೇ ಬೆಸ್ಟ್ ಎಂದವರು ಶೇ.28ರಷ್ಟು ಮಂದಿ. ಶೇ.20ರಷ್ಟು ಮಂದಿ ಇಂದಿರಾರಿಗೆ ಈ ಪಟ್ಟ ಕೊಟ್ಟರೆ, ಶೇ.10 ಮಂದಿ ಅಟಲ್‌ಜೀ ಅವರೇ ಬೆಸ್ಟ್ ಎಂದಿದ್ದಾರೆ. ವಿಶೇಷವೆಂದರೆ, ಸಂಭಾವ್ಯ ಪ್ರಧಾನಿಗಳ ಪೈಕಿ ಪ್ರಿಯಾಂಕಾ ಗಾಂಧಿ 3ನೇ ಸ್ಥಾನ ಪಡೆದರೆ, ಮಮತಾ 4ನೇ ಸ್ಥಾನ ಪಡೆದಿದ್ದಾರೆ.
ಪ್ರಧಾನಿ ಮೋದಿ- ಶೇ.53
ರಾಹುಲ್ ಗಾಂಧಿ- ಶೇ.22
ಸ್ವಾತಂತ್ರ್ಯಾನಂತರದ ಬೆಸ್ಟ್ ಪಿಎಂ ಮೋದಿ- ಶೇ.28
ಸಂಭಾವ್ಯ ಪ್ರಧಾನಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಹೆಸರು ಈಗ ಚುನಾವಣೆ ಆದ್ರೆ?
ಎನ್‌ಡಿಎ- 258 ಸ್ಥಾನ (2014ರಲ್ಲಿ ಸಿಕ್ಕಿದ್ದು
282 ಸ್ಥಾನ)
ಯುಪಿಎ- 202 ಸ್ಥಾನ
ಇತರ ಪಕ್ಷಗಳು- 83 ಸ್ಥಾನ