Advertisement
ಇದರ ಜತೆಗೆ ಅಮೆರಿಕದ ಡಾಲರ್‌ನಲ್ಲಿ ಪಾವತಿ ಮಾಡುವ ಬದಲು ರೂಪಾಯಿಯಲ್ಲಿ ಪಾವತಿ ಮಾಡುವ ಬಗ್ಗೆಯೂ ಇರಾನ್ ಸರಕಾರದ ಜತೆಗೆ ಮಾತುಕತೆ ನಡೆದಿದೆ. ಹಾಲಿ ವಿತ್ತೀಯ ವರ್ಷದಲ್ಲಿ ಇರಾನ್‌ನಿಂದ 25 ದಶಲಕ್ಷ ಟನ್‌ಗಳಷ್ಟು ಕಚ್ಚಾ ತೈಲ ಖರೀದಿಸಲು ಈಗಾಗಲೇ ನಿರ್ಧರಿಸಲಾಗಿದೆ. ಆದರೆ, ನಯರಾ ಎನರ್ಜಿ ಮುಂದಿನ ತಿಂಗಳಿಂದ ಕಚ್ಚಾ ತೈಲವನ್ನು ಇರಾನ್‌ನಿಂದ ಖರೀದಿಸದೇ ಇರಲು ಮುಂದಾಗಿದೆ. ಅಮೆರಿಕ ಸರಕಾರ ಹೊರಡಿಸಿದ ಫರ್ಮಾನಿನ ಪ್ರಕಾರ, ನ.4ರ ಬಳಿಕ ಇರಾನ್‌ನಿಂದ ಯಾವುದೇ ರೀತಿಯಲ್ಲಿ ವಹಿವಾಟು ನಡೆಸುವಂತಿಲ್ಲ. Advertisement
ಇರಾನ್‌ನಿಂದ ತೈಲ ಖರೀದಿಗೆ ಎಂಆರ್‌ಪಿಎಲ್ ಸಿದ್ಧತೆ
08:20 AM Oct 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.