Advertisement
”ಸಿಪಿಇಸಿ ಯೋಜನೆಯು ಎರಡೂ ಪಾಲುದಾರ ದೇಶಗಳಲ್ಲಿನ (ಚೀನ-ಪಾಕಿಸ್ಥಾನ) ಭ್ರಷ್ಟಾಚಾರದಿಂದಾಗಿ ವಿಳಂಬವನ್ನು ಹಾಗೂ ಅಪಾರ ಪ್ರಮಾಣದ ವೆಚ್ಚ ಏರಿಕೆಯನ್ನು ಕಾಣುತ್ತಿದೆ. ಚೀನ ಈ ಬೃಹತ್ ಯೋಜನೆಯನ್ನು ವಿನ್ಯಾಸಗೊಳಿಸಿ ಅನುಷ್ಠಾನಿಸುತ್ತಿದೆಯಾದರೆ ಪಾಕಿಸ್ಥಾನ ಯೋಜನೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ” ಎಂದು ನ್ಯೂಯಾರ್ಕ್‌ನ ಎಲ್‌ಐಯು ಪೋಸ್ಟ್‌ನಲ್ಲಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಆಗಿರುವ ಪ್ಯಾನೋಸ್ ಮುರ್‌ಡೋಕೋತಾಸ್ ಹೇಳಿದ್ದಾರೆ.
Advertisement
‘ಸಿಇಪಿಸಿಗೆ ಪಾಕ್ ಭ್ರಷ್ಟಾಚಾರವೇ ದೊಡ್ಡ ಬೆದರಿಕೆ, ಭಾರತ ಅಲ್ಲ’
12:12 PM Oct 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.