Advertisement

ಪ್ರತಿವರ್ಷ 120 ಹೊಸ ವಿಮಾನ: ಸಚಿವ ಸಿಂಧಿಯಾ

02:01 AM Mar 26, 2022 | Team Udayavani |

ಹೈದರಾಬಾದ್‌: ಮುಂದಿನ ದಿನಗಳಲ್ಲಿ ಪ್ರತಿವರ್ಷ 110ರಿಂದ 120ರಷ್ಟು ಹೊಸ ವಿಮಾನಗಳನ್ನು ದೇಶದ ನಾಗರಿಕ ವಿಮಾನ ಸೇವೆಗೆ ಸೇರಿಸುವ ಸಾಧ್ಯತೆಯಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೇಳಿದ್ದಾರೆ.

Advertisement

ಇಲ್ಲಿ ನಡೆಯುತ್ತಿರುವ ವಿಂಗ್ಸ್‌ ಇಂಡಿಯಾ 2022 ನಾಗರಿಕ ವಿಮಾನಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದ ಸ್ಪರ್ಧೆಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳಲು ವಿಮಾನ ಯಾನ ಸಂಸ್ಥೆಗಳು ಹೆಚ್ಚು ಅಗಲದ ವಿಮಾನಗಳ ಕಡೆಗೆ ಆದ್ಯತೆ ನೀಡಬೇಕಾಗಿದೆ ಎಂದೂ ಹೇಳಿದರು.

ಇದನ್ನೂ ಓದಿ:ಭಾರತದ 16 ಮಂದಿ ಮೀನುಗಾರರನ್ನು ವಾಪಸ್‌ ಕರೆಯಿಸಿಕೊಳ್ಳಲು ಭಾರತ ಬದ್ಧ: ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next