Advertisement

ಶೇ.7.4 ಬೆಳವಣಿಗೆ ನಿರೀಕ್ಷೆ: ಐಎಂಎಫ್

06:00 AM May 10, 2018 | Team Udayavani |

ವಾಷಿಂಗ್ಟನ್‌: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.4ರಷ್ಟು ಬೆಳವಣಿಗೆಯಾಗಲಿದೆ ಎಂದು ಐಎಂಎಫ್ ಹೇಳಿದೆ. ಜಿಎಸ್‌ಟಿ ಜಾರಿಯಿಂದ ಉಂಟಾಗಿರುವ ಹಿನ್ನಡೆಯ ಹೊರತಾಗಿಯೂ ಅದು ಶೇ.7.8ರ ವರೆಗೆ ಬೆಳವಣಿಗೆ ಸಾಧಿಸಲಿದೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ. 

Advertisement

ಐಎಂಎಫ್ನ ಪ್ರಾಂತೀಯ ಎಕನಾಮಿಕ್‌ ಔಟ್‌ ಲುಕ್‌: ಏಷ್ಯಾ ಮತ್ತು ಪೆಸಿಫಿಕ್‌ (ಆರ್‌ಸಿಒ) ಎಂಬ ವರದಿಯಲ್ಲಿ ಈ ಅಂಶವನ್ನು ಉಲ್ಲೇಖೀಸಿದೆ. ಏಷ್ಯಾ ಖಂಡ  ಜಗತ್ತಿನ ಒಟ್ಟಾರೆ ಆರ್ಥಿಕ ಶಕ್ತಿಯ ಮುಖ್ಯ ಎಂಜಿನ್‌ ಆಗಿದೆ. ಪ್ರಸಕ್ತ ವರ್ಷದಲ್ಲಿ ಏಷ್ಯಾ ಖಂಡವು,
ಶೇ. 5.6ರಷ್ಟು ಆರ್ಥಿಕ ಬೆಳವಣಿಗೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next