Advertisement

“ಭಾರತ ಮತ್ತೆ ವಿಶ್ವಗುರುವಾಗಲಿ’

11:27 PM Aug 18, 2020 | mahesh |

ಹೊಸದಿಲ್ಲಿ: ಭಾ4ರತವನ್ನು “ವಿಶ್ವಗುರು’ ಅಂತಲೇ ಕರೆಯಲಾಗುತ್ತಿತ್ತು. ಭಾರತ ತನ್ನ ಬೌದ್ಧಿಕ ನಾಯಕತ್ವವನ್ನು ಮರಳಿ ಪಡೆಯಬೇಕು. ಕಲಿಕೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಶಿಸಿದರು.

Advertisement

ಅಟಲ್‌ ನಾವೀನ್ಯತೆ ಸಾಧನಾ ಸಂಸ್ಥೆಗಳ ರ್‍ಯಾಂಕಿಂಗ್‌ ಪ್ರಕಟಿಸಿ, ಅವರು ಮಾತನಾಡಿದರು “ನಾವೀನ್ಯತೆ ಮಾನವ ಪ್ರಗತಿಯ ಲಕ್ಷಣ. ಶೂನ್ಯ ಮತ್ತು ದಶಮಾಂಶ ಪದ್ಧತಿ ಆವಿಷ್ಕಾರದಿಂದ 20ನೇ ಶತಮಾನದ ಹೊಸ ಆವಿಷ್ಕಾರಗಳವರೆಗೆ ಜಗತ್ತಿಗೆ ಭಾರತ ಕೊಡುಗೆಗಳನ್ನು ನೀಡಿದೆ’ ಎಂದು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next