Advertisement
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಈ ಬಗ್ಗೆ ಮಾಹಿತಿ ನೀಡಿದ್ದು, ಕೆಲವು ರಾಜಕಾರಣಿಗಳು ತಿರುಮಲ ದೇಗುಲದ ದರ್ಶನ ಪಡೆದು ಬಳಿಕ ದೇವಾಲ ಯದ ಗೇಟ್ ಬಳಿಯೇ ನಿಂತು ರಾಜಕೀಯ ಸಂಬಂಧಿಸಿದ, ದ್ವೇಷದ ಹೇಳಿಕೆಗಳನ್ನು ಮಾಧ್ಯಮಗಳೆದುರು ನೀಡಿದ್ದಾರೆ. ಇದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ. ಇಲ್ಲಿ ದೇವರ ನಾಮ ಸ್ಮರಣೆ ಮಾತ್ರ ಮೊಳಗಬೇಕು. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. Advertisement
Thirupathi: ದೇಗುಲದಲ್ಲಿ ಇನ್ನು ದ್ವೇಷಪೂರಿತ ಹೇಳಿಕೆ ನೀಡುವಂತಿಲ್ಲ: ಟಿಟಿಡಿ
03:54 AM Dec 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.