Advertisement
ಈ ಮೂಲಕ ಚೀನದಲ್ಲಿ ಕೇಂದ್ರೀಕೃತವಾಗಿರುವ ಉದ್ದಿಮೆಯನ್ನು ದಕ್ಷಿಣ ಏಷ್ಯಾಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. 5ಜಿ ಮೊಬೈಲ್ ತಯಾರಿಕೆಗೆ ಬೇಕಾಗುವ ವಸ್ತುಗಳು, ವಿದ್ಯುತ್ ಕಾರುಗಳಿಗೆ ಬೇಕಾಗುವ ಚಿಪ್ ಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ. ಒಟ್ಟು 7.5 ಬಿಲಿಯನ್ ಡಾಲರ್ ಮೊತ್ತದ ಚಿಪ್ ಉತ್ಪಾದನಾ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲು ಕೇಂದ್ರ ಸರಕಾರ ಆಸಕ್ತಿ ವಹಿಸಿ, ಈ ಚರ್ಚೆಗಳನ್ನು ಶುರು ಮಾಡಿದೆ.
Advertisement
ಚಿಪ್ ಉತ್ಪಾದನ ಘಟಕ: ತೈವಾನ್ ಜತೆ ಕೇಂದ್ರ ಚರ್ಚೆ
11:35 PM Sep 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.