Advertisement
4ನೇ ದಿನದಾಟದಲ್ಲಿ ರೋರಿ ಬರ್ನ್ಸ್ (18) ಮತ್ತು ಜಾಕ್ ಕ್ರಾಲಿ (6) ಅವರನ್ನು ಬೇಗನೆ ಕಳೆದುಕೊಂಡಿತು. ಆಗ ಡೊಮಿನಿಕ್ ಸಿಬ್ಲಿ (28) ಮತ್ತು ರೂಟ್ ಸೇರಿಕೊಂಡು ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಬಳಿಕ ಜಾನಿ ಬೇರ್‌ಸ್ಟೊ (30), ಡೇನಿಯಲ್ ಲಾರೆನ್ಸ್ (25) ನಾಯಕನಿಗೆ ಉತ್ತಮ ಬೆಂಬಲ ನೀಡಿದರು. ಇಂಗ್ಲೆಂಡ್ ನಿಧಾನವಾಗಿ ಚೇತರಿಸತೊಡಗಿತು.
Advertisement
ಭಾರತದ ಗೆಲುವಿಗೆ 209 ರನ್ ಗುರಿ
12:45 AM Aug 08, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.