Advertisement
ಈ ಕುರಿತಂತೆ, ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ವತಿಯಿಂದ ಆದೇಶ ಹೊರಬಿದ್ದಿದೆ. 7ನೇ ವೇತನ ಆಯೋಗದ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾನ್ಯ ಮಕ್ಕಳ ಶಿಕ್ಷಣ ಭತ್ಯೆಯು ಮಾಸಿಕ 2,250 ರೂ. ಇದ್ದು, ದಿವ್ಯಾಂಗ ಮಕ್ಕಳಿಗೆ ಇದರ ದುಪ್ಪಟ್ಟು ಭತ್ಯೆ ನೀಡುವಂತೆ ಆಯೋಗ ಶಿಫಾರಸು ಮಾಡಿತ್ತು. Advertisement
ಅಂಗವಿಕಲ ಮಕ್ಕಳ ಶಿಕ್ಷಣ ಭತ್ಯೆ ಹೆಚ್ಚಿಸಿದ ಕೇಂದ್ರ
07:25 AM Nov 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.