Advertisement
ಕೋವಿಡ್ ಆತಂಕ ಈಗಲೂ ಜನರಲ್ಲಿ ಮನೆ ಮಾಡಿದ್ದು, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ವಾಹನಗಳ ಮೊರೆಹೊಗುತ್ತಿರುವುದು ವಾಹನಗಳ ಮಾರಾಟ ದಲ್ಲಿ ದಿಢೀರ್ ಏರಿಕೆಗೆ ಪ್ರಮುಖ ಕಾರಣ. ಲಾಕ್‌ಡೌನ್ ಅವಧಿಯಲ್ಲಿ ಅಂದರೆ ಎಪ್ರಿಲ್ ಮತ್ತು ಮೇಯಲ್ಲಿ ರಾಜ್ಯದಲ್ಲಿ ಖಾಸಗಿ ವಾಹನಗಳ ನೋಂದಣಿ ಪ್ರಮಾಣ ಕ್ರಮವಾಗಿ 15,689 ಮತ್ತು 37,004 ಇತ್ತು. ಆದರೆ ಜೂನ್ -ಆಗಸ್ಟ್ ನಲ್ಲಿ 70ರಿಂದ 90 ಸಾವಿರಕ್ಕೆ ಜಿಗಿದಿದೆ. ಸರಾಸರಿ 1.20 ಲಕ್ಷ ನೋಂದಣಿ ಆಗುತ್ತಿದ್ದ ಜನವರಿ -ಮಾರ್ಚ್‌ಗೆ ಹೋಲಿ ಸಿದರೆ ವೇತನ ಕಡಿತ, ಉದ್ಯೋಗಕ್ಕೆ ನಷ್ಟದಂತಹ ಸಂಕಷ್ಟಗಳ ನಡುವೆ ಜನ ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ. Advertisement
ಕೋವಿಡ್ ಕಾಲದಲ್ಲೂ ಮೂಡಿ ಬರುತ್ತಿದೆ ಭರವಸೆಯ ಬೆಳಕು; ವಾಹನ ಖರೀದಿ ದಿಢೀರ್ ಏರಿಕೆ
01:14 AM Sep 05, 2020 | mahesh |
Advertisement
Udayavani is now on Telegram. Click here to join our channel and stay updated with the latest news.