Advertisement
ಪಂಚಾಯತ್ ನ ಹಾಲಿ ಸದಸ್ಯ ಮುರಳೀಧರ ಆರೋಪಿಯಾಗಿದ್ದು ಮಾಜಿ ಸದಸ್ಯೆ ಬೇಬಿ ದೂರುದಾರರು. ತಮ್ಮ ವಾರ್ಡ್ ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಬೇರೆ ಕೆಲಸಕ್ಕೆ ಬಳಸದಂತೆ ಬೇಬಿ ಪಂಚಾಯತ್ ನ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಆರೋಪಿ, ಬೇಬಿ ಅವರಿಗೆ ಜಾತಿ ನಿಂದನೆಗೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ. Advertisement
ಉಳ್ಳಾಲ : ಗ್ರಾ.ಪಂ. ಸದಸ್ಯನಿಂದ ಮಾಜಿ ಸದಸ್ಯೆಗೆ ಜೀವ ಬೆದರಿಕೆ!
11:26 PM Jan 09, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.