Advertisement

ಯಾದಗಿರಿ ಸಂಜೆ ಮತ್ತೆ 18 ಜನರಲ್ಲಿ ಸೋಂಕು ಪತ್ತೆ

06:52 PM May 24, 2020 | Sriram |

ಯಾದಗಿರಿ: ಮಧ್ಯಾಹ್ನವೇ 6 ಜನರಲ್ಲಿ ಸೋಂಕು ಪತ್ತೆಯಾಗಿ ಜಿಲ್ಲೆಯ ಜನರನ್ನು ದಿಗ್ಭ್ರಮೆಗೊಳಿಸಿದ್ದ ಕೋವಿಡ್- 19 ಸಂಜೆ ವೇಳೆ ಮತ್ತೆ 18 ಜನರಲ್ಲಿ ವಕ್ಕರಿಸಿದ್ದು ರವಿವಾರ ಒಟ್ಟು 24 ಜನರಲ್ಲಿ ಸೋಂಕು ಪತ್ತೆಯಾದಂತಾಗಿದೆ. ನಿನ್ನೆ ಒಂದೇ ದಿನ 72 ಜನರಲ್ಲಿ ಸೋಂಕು ಪತ್ತೆಯಾಗಿರುವ ಆತಂಕದ ನಡುವೆಯೇ, ಗಡಿ ಜಿಲ್ಲೆಗೆ ಶಾಕ್ ನೀಡಿದೆ.

Advertisement

ರವಿವಾರ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ 24 ಜನರಲ್ಲಿ ಸೋಂಕು ದೃಢವಾಗಿದ್ದು ಈಗ ಸೋಂಕಿತರ ಸಂಖ್ಯೆ 87 ಸೋಂಕಿತರಿದ್ದ ಜಿಲ್ಲೆಯಲ್ಲಿ ಕೋವಿಡ್- 19 ಸೆಂಚೂರಿ ದಾಟಿದ್ದು, ಸೋಂಕಿತರ ಸಂಖ್ಯೆ 111 ಗೆ ಏರಿಕೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next